archivehampi


Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

ಕನ್ನಡದಲ್ಲೇ ಮೊಟ್ಟ ಮೊದಲ ಸಂದರ್ಶನ: ವಿಜಯನಗರ ಸಂಸ್ಥಾನದ ಮುಂದುವರೆದ ಭಾಗ ನಿಮಗೆ ಗೊತ್ತಾ?

ವಿಜಯನಗರ ಎಂದ ಕೂಡಲೇ ಇಡೀ ವಿಶ್ವವೇ ಅಲ್ಲಿನ ಶಿಲ್ಪಕಲೆಗಳ ವೈಭವವನ್ನ ಒಮ್ಮೆ ರೋಮಾಂಚನಕಾರಿಯಾಗಿ ನೋಡುತ್ತದೆ. ವಿಜಯನಗರ ಸಾಮ್ರಾಜ್ಯದ ಹಂಪಿ ವಿಶ್ವಪರಂಪರೆಯ ಪ್ರತೀಕ. ಅಲ್ಲಿನ ಪ್ರತಿ ಶಿಲ್ಪಕಲೆಗಳು, ಕಲ್ಲುಗಳು, ಕಣಿವೆಗಳು, ಹಿಂದಿನ ವಜ್ರ ವೈಡೂರ್ಯಗಳನ್ನು ಸೇರಿನಲ್ಲಿ ಮಾರುತ್ತಿದ್ದರೆನ್ನುವ ಬಜಾರಿನ ದಾರಿಗಳು, ಸಾಹಿತ್ಯ ಸಂಗೀತಕ್ಕೆ ಕೊಟ್ಟ ಪಾಧಾನ್ಯತೆ, ಪರಿಸರ ಪ್ರೇಮ ಎಲ್ಲವನ್ನೂ ಇವತ್ತಿಗೂ ಕಾಣಬಹುದಾಗಿದೆ. ಅಷ್ಟೇ ಅಲ್ಲ ರಾಮಾಯಣ ಬರಿ ಪುರಾಣವಲ್ಲ ಅದು ಇತಿಹಾಸ ಎಂದು ಸಾಬೀತಾಗಲು ಅಲ್ಲಿ ಹನುಮ ಜನಿಸಿದ ಅಂಜನಾದ್ರಿ,...
error: Content is protected !!