ಜನವರಿ 26 ಗಣರಾಜ್ಯೋತ್ಸವ ಮಾಡುವ ನಾವುಗಳು…. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನುಮದಿನವನ್ನು ಮರೆಯುತ್ತಿದ್ದೇವೆ ಏಕೆ…???
ಇನ್ನೂ ಕೆಲವೇ ಕೆಲವು ದಿನಗಳು ಕಳೆದರೆ ದೇಶದೆಲ್ಲಡ ವಿಜೃಂಭಣೆಯ ಗಣರಾಜ್ಯೋತ್ಸವದ ಉತ್ಸಾಹವನ್ನು ಮಾಡುತ್ತಾ ಖುಷಿಯ ನೆನಪನ್ನು ಹೊತ್ತು ಮನೆಗೆ ತೆರಳುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿ...