Latest News

ಸಿನಿಮಾ ರಂಗದ 3000 ಕಾರ್ಮಿಕ ಕುಟುಂಬದ ನೆರವಿಗೆ ನಿಂತ ರಾಕಿಂಗ್ ಸ್ಟಾರ್ ಯಶ್!

Ask ಮೈಸೂರು

ಕನ್ನಡ ಚಿತ್ರರಂಗದ ೩೦೦೦ ಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ರಾಕಿಂಗ್ ಸ್ಟಾರ್ ರವರು ತಲಾ ೫೦೦೦ ರೂಪಾಯಿಗಳ ನೆರವು ನೀಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಈಗಾಗಲೇ ಒಕ್ಕೂಟದ ಅಧ್ಯಕ್ಷರಾದ ಸಾ. ರಾ. ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ್ ರವರ ಬಳಿ ಚರ್ಚಿಸಿದ್ದಾರೆ.

yash

error: Content is protected !!