Latest News

‘ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ’ದ ಕಾರ್ಯಾಲಯ ಉದ್ಘಾಟನೆ

ಶ್ರೀ ರಾಮಜಯಂ, ಮೈಸೂರು

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಮೈಸೂರು ವಿಭಾಗ ಮತ್ತು ಮಹಾನಗರದ ಕಾರ್ಯಾಲಯ ನಿನ್ನೆ ಭಾನುವಾರ ಉದ್ಘಾಟನೆಯಾಯಿತು.

ದೇಶದ ಹೆಮ್ಮೆಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪನವರು ಕಾರ್ಯಾಲಯದ ಉದ್ಘಾಟನೆಯನ್ನು ನೆರವೇರಿಸಿದರು. ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ಮ. ವೆಂಕಟರಾಮು ಅವರು ಮತ್ತು ಮೈಸೂರು ವಿಭಾಗ ಸಂಘಚಾಲಕರಾದ ಡಾ.ವಾಮನ್ ರಾವ್ ಬಾಪಟ್ ಅವರು ಉಪಸ್ಥಿತರಿದ್ದರು.

Comments are closed.

error: Content is protected !!