ಹೆಸರಾಂತ ಶಿಕ್ಷಣ ಸಂಸ್ಥೆ ಪುಷ್ಪ ಮಹಾಲಿಂಗಪ್ಪ ಶಾಲೆಯ ಮೋಸಗಾರಿಕೆ ; ವಿದ್ಯಾವಂತರಿಂದಲೇ ಕಾನೂನು ಉಲ್ಲಂಘನೆ, ಎಲ್ಲಿದೆ ನ್ಯಾಯ…??
ದೂರಿನ ಮೇಲೆ ದೂರು ನೀಡಿದರೂ ಕಣ್ಣು ಬಾಯಿ ಮುಚ್ಚಿಕೊಂಡಿರುವ ಪಾಲಿಕೆ ಆಯುಕ್ತರು

ದಾವಣಗೆರೆ : ಮಹಾಲಿಂಗಪ್ಪನವರು ಮತ್ತು ಅವರ ಸಹೋದರ ಭೀಮಪ್ಪನವರು ನಿಜಕ್ಕೂ ಈ ದೇಶ ಕಂಡ ಅತ್ಯುನ್ನತ ಪ್ರಜೆಗಳಾಗಿದ್ದಾರೆ. ಕಾರಣ ದಿನಾಂಕ 27-06-2024ರಂದು ನಮ್ಮ ಪತ್ರಿಕೆಯ ಸಂಪಾದಕರು ಪಾಲಿಕೆಯ ಕಿರಾತಕ ಭ್ರಷ್ಟರು ಮಾಹಿತಿಯ ರವಾನಿಸಿ ಕೋರ್ಟ್ ಮೊರೆ ಹೋಗಿ, ಸ್ಟೇ ತರುತ್ತಾರೆ ಎಂಬ ಮುಂದಾಲೋಚನೆಯಿಂದ ದಾವಣಗೆರೆ ಜಿಲ್ಲೆಯಲ್ಲಿರುವ ಮೂರು ನ್ಯಾಯಾಲಯದಲ್ಲಿಯೂ ಕೆವಿಟ್ ಹಾಕಿ, ನೋಟೀಸ್ ಕಳುಹಿಸಿದ್ದರೆ, ಮಹಾಶಯರೋ ಬೇರೆ ಬೇರೆ ವ್ಯೆಕ್ತಿಗಳಿಂದ ದುಡ್ಡಿಗೆ ಆಮೀಷ ಒಡ್ಡಿಸಿದರು, ಜಗ್ಗದೆ ಇದ್ದಾಗ ವರದಿಗಾರರಿಂದಲೇ ನಮ್ಮ ಪತ್ರಿಕೆಯ ಸಂಪಾದಕರ ಬಗ್ಗೆ ಮಾಹಿತಿ ಕಲೆ ಹಾಕಿ ಅವರಿಂದ ಹೇಳುವ ಪ್ರಯತ್ನ ಮಾಡಿದರು ಅದಕ್ಕೂ ಜಗ್ಗದೆ ಇದ್ದಾಗ, ಕೆಲವು ರಾಜಕೀಯ ವ್ಯೆಕ್ತಿಗಳಿಂದ ಜೀವ ತೆಗೆಯದೆ ಭಯ ಬೀಳಿಸುವ ಕೀಚಕರಿಂದಲೂ ಧಮ್ಕಿ
hw-remosaic: 0;
touch: (-1.0, -1.0);
modeInfo: ;
sceneMode: Night;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;ಅದರ ಮೇಲೆ ನಮ್ಮ ಶಾಲಾ ಕಾಂಪೌಂಡ್ ಕಟ್ಟಿಕೊಂಡಿದ್ಧೇವೆ, ನಮ್ಮ ಶಾಲೆಯ ಮಕ್ಕಳಿಗೆ ಆಟದ ಮೈದಾನವಾಗಿ ಮಾಡಿಕೊಟಂಡಿದ್ಧೇವೆ, ಹೈ ಟೆನ್ಸನ್ ಲೈನ್ ಕೆಳಗೆ ನಮ್ಮ ಶಾಲಾ ಕಟ್ಟಡವಿದೆ ನಾವು ಯಾವುದೇ ರೀತಿಯ ಅಹಿತಕರ ವಾತಾವರಣ ಮಾಡುತ್ತಿಲ್ಲವೆಂದು, ಸೇವಾ ಮನೋಭಾವನೆಯಿಂದ ಬಳಸಿಕೊಳ್ಳುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದ ಮೇಲೆ ಇವೆಲ್ಲಾ ಏಕೆ…? ಪಾಲಿಕೆ ಜಾಗ ಪಾಲಿಕೆಗೆ ಬಿಟ್ಟುಕೊಡೋದ್ರಲ್ಲಿ ತಪ್ಪೇನಿದೆ, ನೀವು ಸೇವಾ ಮನೋಭಾವನೆಯ ಹೊಂದಿದ್ದರೂ ಪುಕ್ಸಾಟ್ಟೆಯಂತೂ ಪಾಠ ಹೇಳಿಕೊಡ್ತಿಲ್ಲವಲ್ಲಾ ಸ್ವಾಮಿ… ವರ್ಷಕ್ಕೆ 50 ರಿಂದ 2 ಲಕ್ಷದವರೆಗೆ ಶುಲ್ಕ ಪಡೆದುಕೊಳ್ಳುತ್ತೀರಿ… ಇನ್ನು ನಿಮ್ಮ ಸಹೋದರರೋ ತಿಂಗಳಿಗೆ 8-10 ಸಾವಿರ ಮನೆ ಬಾಡಿಗೆಗೆ ನೀಡಿ ದುಡಿಮೆ ಮಾಡಿಕೊಳ್ಳುತ್ತಿದ್ದಾರೆ… ಇನ್ನೆಲ್ಲಿ ಸೇವಾ ಮನೋಭಾವನೆ… ದಯಮಾಡಿ ಪಾಲಿಕೆ ಜಾಗ ಬಿಟ್ಟುಬಿಡಿ ಉತ್ತಮ ನಾಗರೀಕರೆನಿಸಿಕೊಳ್ಳಿ… ಇಲ್ಲವೇ ಕಾನೂನು ಹೋರಾಟದಿಂದ ನಿಮ್ಮ ಸಂಸ್ಥೆಯ ಹೆಸರನ್ನು ಕೆಡಿಸಿಕೊಳ್ಳಲು ತಯಾರಾಗಿರಿ.. ಜೈ ಹಿಂಧ್.
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು