Latest News

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

ಮಕ್ಕಳು ಹಾಕಿದ “ಒಗ್ಗರಣೆ!?”

ಶಾಲೆ ಅಂದ ಮೇಲೆ ಎಲ್ಲಾ ಚಟುವಟಿಕೆಗಳು ಮಕ್ಕಳಿಗೆ ಮೀಸಲು ಅನ್ನುವುದರಲ್ಲಿ ಅನುಮಾನವೇ ಇಲ್ಲ, ಒಮ್ಮೆ ಶಿಕ್ಷಕರ ಜೊತೆಗೆ ಮುಖ್ಯೋಪಾಧ್ಯಾಯರು ಚರ್ಚಿಸಿದಾಗ ಅಡುಗೆ ಮನೆಯ ಕಡೆಗೆ ಏಕೆ ಮುಖ ಮಾಡಬಾರದು? ಒಂದು ತಂಡದಲ್ಲಿ 6 ಜನ ಸದಸ್ಯರನ್ನು ಸೇರಿಸಿ ಅಡುಗೆ ಸ್ಫರ್ಧೆಯನ್ನು ಏಕೆ ಆಯೋಜಿಸಬಾರದು? ಎಂಬ ಯೋಚನೆ ಬಂದಿತು. ಎಲ್ಲರ ಅನುಮೋದನೆ ಸಿಕ್ಕ ನಂತರದಲ್ಲಿ ಮುಂದಿನವಾರ ಶಾಲೆಯಲ್ಲಿ ಮಕ್ಕಳಿಗೆ "ಅಡುಗೆ ಸ್ಪರ್ಧೆ" ತಿಳಿಸಲಾಯಿತು. ಅಂದಿನಿಂದ ಅದೆಷ್ಟು ಲವಲವಿಕೆಯಿಂದ ಮಕ್ಕಳು ಓಡಾಟ ನಡೆಸುತ್ತಿದ್ದಾರೆ. ಗುಂಪಾಗಿ ಚರ್ಚೆಗಳು. ನಮಗೂ ಅದೇ ಮೊದಲ ಬಾರಿಯಾದ್ದರಿಂದ ಯಾವರೀತಿಯಲ್ಲಿ ಅನ್ನುವುದೊಂದು ಯೋಚನೆಯಾಗಿತ್ತು. ಅನೇಕ ಮಕ್ಕಳು ತಮ್ಮ ತಂಡದ ಮೆನು ಕಾರ್ಡ್ ನ್ನು ತಯಾರಿಸಿ ಅದರಲ್ಲಿ ತಮ್ಮ ತಂಡದಿಂದ ತಯಾರಿಸುವ 6 ತಿಂಡಿ/ತಿನಿಸುಗಳನ್ನು ತಿಳಿಸಿದ್ದರು. ಅದನ್ನು ನೋಡಿಯೇ ಹೊಟ್ಟೆ ತುಂಬುವ ಹಾಗಿತ್ತು. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅಡುಗೆ ಮನೆ ಹೆಚ್ಚು ಪರಿಚಯ. ಆದರೆ, ನಾವೇನು ಕಡಿಮೆ ಎನ್ನುವ...
Latest News

ಅನ್ನಂ ನ ನಿಂದ್ಯಾತ್; ತದ್ ವೃತಮ್

ಅನ್ನಂ ನ ನಿಂದ್ಯಾತ್; ತದ್ ವೃತಮ್ "ಶರೀರಮಾದ್ಯಂ ಖಲು ಧರ್ಮಸಾಧನಮ್" - ಶರೀರವೇ ಸಕಲ ಕಾರ್ಯ ಸಾಧನೆಗೆ ಮೊದಲಲ್ಲವೇ? ಉತ್ತಮ ಚಿಂತನೆಗಳಿಗೆ..ಉದಾತ್ತ ಕೆಲಸಗಳಿಗೆ ಸ್ವಸ್ಥ ದೇಹ ಬಹು ಮುಖ್ಯ. ಸದೃಡ ದೇಹಕ್ಕೆ ಆಹಾರವೇ ಮೂಲ.ಯುನೈಟೆಡ್ ನೇಷನ್ ನ ಆಹಾರ ಮತ್ತು ಕೃಷಿ ಸಂಸ್ಥೆ ಪ್ರತಿ ವರ್ಷದ ಅಕ್ಟೋಬರ್ ೧೬ ನ್ನು ವಿಶ್ವ ಆಹಾರ ದಿನವನ್ನಾಗಿ ಘೋಷಿಸಿದೆ. ಇದರ ಮೂಲ ಉದ್ದೇಶವೆಂದರೆ ಪ್ರತಿಯೊಬ್ಬರೂ ಸಹ ಹಸಿವು ಮತ್ತು ಅಪೌಷ್ಟಿಕತೆಯಿಂದ ಮುಕ್ತರನ್ನಾಗಿ ಮಾಡುವುದು. ಈಗಲೂ ಸಹ ಶೇಕಡಾ ೪೫ ಕ್ಕೂ ಹೆಚ್ಚಿನ ಮಕ್ಕಳ ಸಾವಿಗೆ  ಅಪೌಷ್ಟಿಕತೆಯೇ ಕಾರಣವಾಗಿದೆ. ಭವಿಷ್ಯದ ಸೃಜನಶೀಲ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕಾದ ಮನಸ್ಸುಗಳು ಹಸಿವಿನ ಚಿಂತೆಯಲ್ಲಿ ಮುಳುಗಿದರೆ ಅಭಿವೃದ್ಧಿಯ ಕನಸು ನನಸಾಗಲಾರದು.ಅನ್ನದಾತ ಬೆವರು ಹರಿಸಿ ವರ್ಷಪೂರ್ತಿ ದುಡಿಯುತ್ತಾನೆ. ನಮಗೆ ಅಂಗಡಿಯಲ್ಲಿ ಕೊಂಡುಕೊಳ್ಳುವಾಗ ಒಂದು ಕೆ.ಜಿ. ಅಕ್ಕಿಯ ಬೆಲೆ ತಿಳಿಯುವುದು..ಕಷ್ಟಪಟ್ಟು ಬೆಳೆದಾಗ ಮಾತ್ರ ಒಂದೊಂದು ಅಗುಳಿನ ಬೆಲೆಯೂ ಅರಿವಾಗುವುದು.ಊಟವನ್ನು ವ್ಯರ್ಥ...
Latest News

ಹೊಸ ಶಿಕ್ಷಣ ನೀತಿ ಬಗ್ಗೆ ಬೇಡ ಭೀತಿ- ಸಚಿವ ಅಶ್ವಥ್‌ ನಾರಾಯಣ

‘ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಅವಸರದಲ್ಲಿ ಜಾರಿಗೊಳಿಸುತ್ತಿಲ್ಲ. ಇದಕ್ಕಾಗಿ ಸತತ ತಯಾರಿಗಳು ನಡೆದಿವೆ. 2 ಲಕ್ಷದಷ್ಟು ಸಲಹೆ ಗಳು ಬಂದಿದ್ದು, ಅದರಲ್ಲಿ 30 ಸಾವಿರ ಸಲಹೆಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಇನ್ನೂ 6 ಸಾವಿರ ಸಲಹೆಗಳನ್ನು ಅಳವಡಿಸುತ್ತೇವೆ. ನೀತಿ  ಜಾರಿಯ ಹಿಂದೆ ಆರ್‌ಎಸ್‌ಎಸ್ ಪ್ರಣೀತ ನೀತಿಗಳನ್ನು ಹೇರುವ ಅಥವಾ ಶಿಕ್ಷಣವನ್ನು ಕೇಸರೀಕರಣ ಗೊಳಿಸುವ ಯಾವುದೇ ಗುಪ್ತ ಕಾರ‍್ಯ ಸೂಚಿಯೂ ಇಲ್ಲ. 36 ವರ್ಷಗಳ ನಂತರ ಜಾರಿಯಾಗುತ್ತಿರುವ ಹೊಸ ಶಿಕ್ಷಣ ನೀತಿ ಮೂಲಕ ಭಾರತವನ್ನು ಮುಂದಿನ ದಶಕಗಳಿಗೆ ಸಶಕ್ತಗೊಳಿಸು ವುದಷ್ಟೇ ನಮ್ಮ ಉದ್ದೇಶ. ಯೋಜನೆ ಜಾರಿ ಈಗಾ ಗಲೇ ಶುರುವಾಗಿ ವರ್ಷವೇ ಕಳೆದಿದ್ದು, ಇದರಿಂದ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ’. ಇದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ. ಎನ್.ಅಶ್ವಥ್‌ನಾರಾಯಣ್ ಅವರ ಖಚಿತ ನಿಲುವು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗು ತ್ತಿದ್ದು, ಹೊಸ ಶಿಕ್ಷಣ ನೀತಿ ಸಮಾಜದಲ್ಲಿ ಇನ್ನಷ್ಟು...
Latest News

ರಂಗಾಯಣದಲ್ಲಿ ದಸರಾ ರಂಗೋತ್ಸವ, ನಾಟಕ ಪ್ರದರ್ಶನ

ಕೊರೊನಾ ಸಾಂಕ್ರಾಮಿಕ ರೋಗದಿಂದ ಕಳೆದ ವರ್ಷ ನವರಾತ್ರಿ ರಂಗೋತ್ಸವಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಅನುದಾನ ಕೊರತೆ ನಡೆವೆಯೂ ನವರಾತ್ರಿ ರಂಗ ಉತ್ಸವ ನಡೆಸಲಾಗುತ್ತಿದೆ. ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನವರಾತ್ರಿ ಸಮಯದಲ್ಲಿ ರಂಗಾಯಣ ಎಂಟು ದಿನ ದಸರಾ ರಂಗೋತ್ಸವ ಆಯೋಜಿಸುತ್ತಿದೆ. ಮೈಸೂರು ದಸರಾ ಸಮಯದಲ್ಲಿ ಅರಮನೆ ವೇದಿಕೆ ಹೊರತುಪಡಿಸಿ ರಂಗಾಯಣದಲ್ಲಿ ಮಾತ್ರ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯುತ್ತಿದ್ದು, ಅ. 7 ರಿಂದ 14 ರವರೆಗೆ 8 ದಿನಗಳ ನಡೆಯುವ ದಸರಾ ರಂಗೋತ್ಸವದಲ್ಲಿ 8 ನಾಟಕ ಪ್ರದರ್ಶನಗೊಳ್ಳಲಿವೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಕಳೆದ ವರ್ಷ ನವರಾತ್ರಿ ರಂಗೋತ್ಸವಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಅನುದಾನ ಕೊರತೆ ನಡೆವೆಯೂ ನವರಾತ್ರಿ ರಂಗ ಉತ್ಸವ ನಡೆಸಲಾಗುತ್ತಿದೆ. ಪ್ರತಿ ದಸರಾದಲ್ಲಿ ರಂಗಾಯಣಕ್ಕೆ ನವರಾತ್ರಿ ರಂಗೋತ್ಸವಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. ಈ ವರ್ಷ ಅನುದಾನಕ್ಕೆ ಮನವಿ ಮಾಡಿದ್ದೇವೆ. ಜಿಲ್ಲಾಡಳಿತದಿಂದ ಉತ್ತರ ಬಂದಿಲ್ಲ. ಆದರೂ 8 ದಿನಗಳ ದಸರಾ ರಂಗೋತ್ಸವ ಆಯೋಜಿಸಿದ್ದೇವೆ...
Latest News

ಅಂಗಾಂಗ ದಾನ ಪ್ರತಿಜ್ಞೆ ಮತ್ತು ಜಾಗೃತಿ ಶಿಬಿರ

    ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಕಾರದೊಂದಿಗೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್), ನೈರುತ್ಯ ರೈಲ್ವೆ, ಮೈಸೂರು ವಿಭಾಗ, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನ ರೈಸಿಂಗ್ ಡೇ ಸಂದರ್ಭದಲ್ಲಿ. ಕರ್ನಾಟಕದ, ಮಾನವ ಅಂಗಾಂಗಗಳ ಕಸಿ ಕಾಯಿದೆ 1994 ರ ಅನುಷ್ಠಾನದ ಮೇಲ್ವಿಚಾರಣೆಗಾಗಿ ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಒಂದು ಸಂಸ್ಥೆಯಾದ ‘ಜೀವನಾರ್ಥಕಥೆ’ ಮೂಲಕ 28/09/21 ರಂದು ‘ಅಂಗಾಂಗ ದಾನ ಪ್ರತಿಜ್ಞೆ ಮತ್ತು ಜಾಗೃತಿ ಶಿಬಿರ’ವನ್ನು ಆಚರಿಸಲಾಯಿತು.     ಮೈಸೂರು ವಿಭಾಗದ ದಕ್ಷಿಣ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್, ಮೈಸೂರು ದಕ್ಷಿಣ ವೈದ್ಯಕೀಯ ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರಾದ ಡಾ.ಜಿ.ಎಸ್.ರಾಮಚಂದ್ರ ಅವರ ಉಪಸ್ಥಿತಿಯಲ್ಲಿ ಶಿಬಿರವನ್ನು ಉದ್ಘಾಟಿಸಿದರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮೂತ್ರಶಾಸ್ತ್ರಜ್ಞ ಡಾ.ನಿರಂಜನ್ , ಮೈಸೂರು, ಶ್ರೀ ಥಾಮಸ್ ಜಾನ್, ವಿಭಾಗೀಯ ಭದ್ರತಾ ಆಯುಕ್ತರು,...
Latest News

ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ ವಿರೋಧಿಸಿ ಸಹಿ ಸಂಗ್ರಹ

ಮೈಸೂರು: ಕೃಷ್ಣರಾಜ ಯುವ ಬಳಗದ ವತಿಯಿಂದ ಅರಮನೆ ಪ್ರವೇಶ ದರ ಹೆಚ್ಚಳ ಹಿನ್ನೆಲೆಯಲ್ಲಿ ಅರಮನೆ ಸುತ್ತಮುತ್ತ ಆಟೋ ಚಾಲಕರು ಹಾಗೂ ವ್ಯಾಪಾರಸ್ಥರು ,ಟಾಂಗಾ ಗಾಡಿ ಅವರಿಂದ ಸಹಿ ಸಂಗ್ರಹ ಪಡೆಯಲಾಯಿತು. ಸಾರ್ವಜನಿಕರಿಂದ ಪಡೆದ ಸಹಿ ಸಂಗ್ರಹವನ್ನು ಮುಂದಿನ ದಿನಗಳಲ್ಲಿ ನಮ್ಮ ಕೃಷ್ಣರಾಜ ಯುವ ಬಳಗದ ವತಿಯಿಂದ ಅರಮನೆ ಆಡಳಿತ ಮಂಡಳಿ ಅವರಿಗೆ ಹಸ್ತಾಂತರಿಸಿ ಅರಮನೆ ಪ್ರವೇಶ ದರ ಯಥಾಸ್ಥಿತಿ ಕಾಪಾಡಲು ಮನವಿ ಮಾಡುತ್ತೇವೆ ಎಂದು ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ತಿಳಿಸಿದರು. ಕರೋನಾ ಹೊಡೆತಕ್ಕೆ ಸಿಲುಕಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಅರಮನೆ ಪ್ರವೇಶ ದರ ಹೆಚ್ಚಳದಿಂದ ಮತ್ತೆ ಹೊಡೆತ ಬೀಳಲಿದು. ಸಂಕಷ್ಟ ಸಂದರ್ಭದಲ್ಲಿ ದರ ಹೆಚ್ಚಳ ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು. ಭಾರೀ ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮ ಈಗಷ್ಟೇ ನಿಧಾನವಾಗಿ ಹೊರಗೆ ಬಂದು. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಳದಿಂದ ಪ್ರವಾಸಿಗರನ್ನೇ...
Latest News

ಪೊಲೀಸರ ವಿರುದ್ಧ ದೂರು ನೀಡಲು ದೂರು ಕೇಂದ್ರ! : ಗೃಹ ಸಚಿವ

ಮೈಸೂರು: ತಪ್ಪು ಮಾಡುವ ಪೊಲೀಸರ ವಿರುದ್ಧ ದೂರು ನೀಡಲು ಪ್ರತಿ ಜಿಲ್ಲೆಯಲ್ಲಿ ದೂರು ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಮಂಗಳವಾರ ಜ್ಯೋತಿನಗರದ ಡಿಎಆರ್ ಕವಾಯತ್ತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ೬ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಹಾಗೂ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಜನರ ಮಾನ, ಪ್ರಾಣ, ಆಸ್ತಿಯನ್ನು ಸಂರಕ್ಷಿಸುವ ಹೊಣೆ ಪೊಲೀಸರ ಮೇಲಿದೆ. ಹಾಗೆಯೇ ಪೊಲೀಸರು ಕೂಡ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಅಂತಹ ಪೊಲೀಸರಿಗೂ ಕಠಿಣ ಶಿಕ್ಷೆಯಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಪೊಲೀಸರ ವಿರುದ್ಧ ದೂರು ನೀಡಲು ಪ್ರತೀ ಜಲ್ಲೆಯಲ್ಲಿ ದೂರು ಕೇಂದ್ರವನ್ನು ಆರಂಭಿಸಲು ಚಿಂತನ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಪೊಲೀಸರೇ ಅಪರಾಧ ಕೃತ್ಯ ಎಸಗುವುದು ಕಂಡುಬರುತ್ತಿದೆ. ನಾಗರಿಕರ ರಕ್ಷಣೆಯ...
Latest News

ದಸರಾ ಆಚರಣೆ ಹಿಂದಿನ ಚರಿತ್ರೆ

ಮೈಸೂರು: ವಿಶ್ವವಿಖ್ಯಾತ ದಸರಾ ಆಚರಣೆ ಹಿಂದೆಯೂ ಮೈಸೂರು ಅರಸರ ಶೌರ್ಯ ಪರಾಕ್ರಮಗಳ ಚರಿತ್ರೆಯ ಹಿನ್ನೆಲೆ ಇದೆ.  ದ್ವಾರಕೆಯಿಂದ  1399-1423ರ ಅವಯಲ್ಲಿ  ಹಂತಹಂತವಾಗಿ ದಕ್ಷಿಣ ರಾಜ್ಯಕ್ಕೆ  ಬಂದವರು ಯುದುವಂಶದ ರಾಜರು. ಮೈಸೂರಿನ ಆಗ್ನೇಯ ದಿಕ್ಕಿನಲ್ಲಿರುವ ಹದಿನಾಡು (ನಂಜನಗೂಡಿನ ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಯಪಟ್ಟಿನ ಆಪತ್ಯವನ್ನು ಅವರು ಸಾಸಿಕೊಂಡ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. 1553-72ರಲ್ಲಿ ಎರಡನೇ ತಿಮ್ಮರಾಜರು ಪಾಳೆಯಗಾರನನ್ನು ಗೆದ್ದರು. ನಂತರ ಅವರ ಸಹೋ ದರ ಬೋಳಚಾಮರಾಜರು ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನನ್ನು ಸೋಲಿಸಿದರು. 1578ರಲ್ಲಿ ಕೇವಲ 33 ಗ್ರಾಮಗಳ ಮೈಸೂರು ಪಾಳೆಯಪಟ್ಟನ್ನು ದೊಡ್ಡ ರಾಜ್ಯ ವನ್ನಾಗಿಸಲು ಪ್ರಯತ್ನಿಸಿ ಜಯಿಸಿ ದವರು ರಾಜ ಒಡೆಯರ್. ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ವಿಜಯನಗರದ ಅಕೃತ ಪ್ರತಿನಿಯಾಗಿದ್ದ ತಿರುಮಲರಾಯನಿಗೂ ವಿಜಯನಗರದ ಅಂದಿನ ಅರಸ ವೆಂಕಟನಿಗೂ ವೈಮನಸ್ಯವಿತ್ತು.  ರಾಜ ಒಡೆಯರ್ ತಿರುಮಲನನ್ನು ಅಲಕ್ಷಿಸಿ ಮೈಸೂರಿನ ಸುತ್ತ ಕೋಟೆ ನಿರ್ಮಿಸಿ ಸುತ್ತಮುತ್ತಲಿನ ಪ್ರದೇಶಗಳನ್ನು ಗೆದ್ದುಕೊಂಡರು. ನಂತರದಲ್ಲಿ ತಿರುಮಲನ ಮೇಲೆ ದಾಳಿ ಮಾಡಿ,...
Latest News

ಹಾಪ್ ಕಾಮ್ಸ್ ಈಗ ನಿಮ್ಮ ಮೊಬೈಲ್ ನಲ್ಲಿ!

ಮೈಸೂರು: ನಗರದ ಕರ್ಜನ್ ಪಾರ್ಕ್‌ನಲ್ಲಿ ಇರುವ ತೋಟಗಾರಿಕಾ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘ (ಹಾಪ್‌ಕಾಮ್ಸ್)ವು ಹಣ್ಣು-ತರಕಾರಿಯನ್ನು ಮೊಬೈಲ್ ಆ್ಯಪ್ ನೆರವಿನಿಂದ ಮಾರಾಟ ಮಾಡಲು ಪ್ರಾರಂಭಿಸಿದೆ. ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಕೈ ಎಟುಕುವ ದರದಲ್ಲಿ ಹಣ್ಣು-ತರಕಾರಿಯನ್ನು ಮಾರಾಟ ಮಾಡುತ್ತಿರುವ ಹಾಪ್‌ಕಾಮ್ಸ್ ಕೋವಿಡ್ ವೇಳೆಯಲ್ಲಿ ಮನೆ-ಮನೆ ಬಾಗಿಲಿಗೆ ಸೇವೆಯನ್ನು ನೀಡಲು ಶುರು ಮಾಡಿತ್ತು. ಆ ಸಂದರ್ಭದಲ್ಲಿ ಆನ್‌ಕಾಲ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿ, ಫೋನ್ ಮೂಲಕ ಆರ್ಡರ್ ಪಡೆದುಕೊಂಡು ನಿಗದಿತ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಇತ್ತು. ಆದರೆ ಈಗ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಮಾರಾಟ ಸೇವೆಗೆ ಡಿಜಿಟಲ್ ಸ್ಪರ್ಶ ನೀಡಿದೆ. ಬಳಕೆ ಹೇಗೆ? ಆ್ಯಂಡ್ರಾಯ್ಡ್ ಹಾಗೂ ಇನ್ನಿತರ ಆಪರೇಟಿಂಗ್ ಸಿಸ್ಟಮ್ ಇರುವ ಮೊಬೈಲ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ಗೆ ಹೋಗಿ ಅಲ್ಲಿ ‘ಹಾಪ್‌ಕಾಮ್ಸ್ ಆನ್‌ಲೈನ್’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಗ್ರಾಹಕರು ಮೊಬೈಲ್ ನಂಬರ್...
Latest News

ಮೈಸೂರು ಅರಮನೆಗೆ ಅಕ್ಟೋಬರ್ 1ರಿಂದ ಸಾರ್ವಜನಿಕರಿಗೆ ನಿಷೇಧ!

ಮೈಸೂರು: ಪ್ರತಿಷ್ಟಿತ ಸಾಂಸ್ಕೃತಿಕನಗರಿಯ ಅಂಬಾವಿಲಾಸ ಅರಮನೆಯಲ್ಲಿ ಸಾಂದಾಯಿಕ ದಸರಾ ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅ.1ರಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ವೇಳೆ ರತ್ನ ಖಚಿತ ಸಿಂಹಾಸನ ಜೋಡಣೆಯೊಂದಿಗೆ ಹಲವು ಕೆಲಸ ಕಾರ್ಯಗಳು ನಡೆಯಲಿವೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ....
1 7 8 9 10 11 24
Page 9 of 24
error: Content is protected !!