Latest News


Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
Davanagere

ಪಾಲೀಕೆ ಆಯುಕ್ತರು ಡೇರಿಂಗ್ ಕಮೀಷನರೇ ಆಗಿದ್ದರೇ… ಪುಷ್ಪಾ ಮಹಾಲಿಂಗಪ್ಪ ಶಾಲೆ ಕಟ್ಟಡ ತೆರವುಗೊಳಿಸಲಿ, ಇಲ್ಲವೇ ತಮ್ಮ ಸಿಬ್ಬಂಧಿಗಳು ಭ್ರಷ್ಟರೆಂದು ಒಪ್ಪಿಕೊಳ್ಳಲಿ

ದಾವಣಗೆರೆ: ಈ ಹಿಂದೆ ನಮ್ಮ “ಕದಂಬ ಕೇಸರಿ” ಕನ್ನಡ ದಿನಪತ್ರಿಕೆಯಲ್ಲಿ ಒಂದು ಹೆಸರಾಂತ ಕಾಲೇಜಿನ ಸರ್ಕಾರಕ್ಕೆ ವಂಚಿಸಿರುವ ಕರಾಳಮುಖವನ್ನು ಸುದ್ಧಿಯ ಮೂಲಕ ಬಿತ್ತರಿಸಿದ್ದು, ಇಲ್ಲಿಯವರೆಗೂ ಅಂದರೆ ದಿನಾಂಕ...
Davanagere

ದಾವಣಗೆರೆ ಮಹಾನಗರಪಾಲಿಕೆ ಕಸ ಸಂಗ್ರಹಣಾ ವಾಹನಗಳಿಗೆ ಇನ್ನುಮುಂದೆ ಜಿಪಿಆರ್.ಎಸ್ ಅಳವಡಿಕೆ ; ಜಿಲ್ಲಾಧಿಕಾರಿಯಿಂದ ಚಾಲನೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣೆ ಕುರಿತಂತೆ ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಆರ್ ಎಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಯಾವುದೇ ವಾಹನ ಎಲ್ಲಿದೆ ಎನ್ನುವ ಮಾರ್ಗ ತಿಳಿಯಲಿದೆ....
Davanagere

ಅನಧಿಕೃತ ಪತ್ರಕರ್ತರಿಂದ ನೈಜ ಸುದ್ದಿಗಾರರಿಗೆ ಅನ್ಯಾಯ ವಾಗುತ್ತಿದೆ ; ಶಾಸಕ ಬಿ.ಪಿ.ಹರೀಶ್

ಹರಿಹರ : ಅನಧಿಕೃತ ಪತ್ರಕರ್ತರಿಂದ ನೈಜ ಸುದ್ದಿಗಾರರಿಗೆ ಅನ್ಯಾಯವಾಗುತ್ತದೆ ಇದನ್ನು ತಡೆಯುವಲ್ಲಿ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು. ನಗರದ ಶ್ರೀಮತಿ ಗಿರಿಯಮ್ಮ ಪ್ರೌಢಶಾಲೆ ಆವರಣದಲ್ಲಿ...
Davanagere

ಭಾರತದ ಇತಿಹಾಸದಲ್ಲೇ ಮೊದಲು ಮೋದಿ 3.0ರ ಕ್ಯಾಬಿನೆಟ್ನಲ್ಲಿ ಮುಸ್ಲಿಮರಿಗಿಲ್ಲ ಪ್ರಾತಿನಿಧ್ಯ

ನವದೆಹಲಿ: ಮೊನ್ನೆ ಅಂದರೆ ಭಾನುವಾರದ ವಿಶೇಷ ದಿನದಂದು ಭಾರತದ ಸಿಂಹಾಸನಕ್ಕೆ ಮೂರನೇಯ ಬಾರಿ ಕುಳಿತುಕೊಳ್ಳಲು ಸಜ್ಜಾಗಿ ಪ್ರಮಾಣ ವಚನ ಓದಿದ ಮಾನ್ಯ ಮೋದಿಜಿಯವರು "ನಾನು ನರೇಂದ್ರ ದಾಮೋದರ್...
Davanagere

ಶಾಸಕ ಶಿವಗಂಗಾ ಬಸವರಾಜ್‌ಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ….!!

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಿಸಲು ಸಾಧ್ಯವಾಗದೆ ಇರುವ ಸಚಿವರು ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ...
Vijayanagara

*ನೇಹಾ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಕೋಮು ಹತ್ಯೆ; ಯಾದಗಿರಿ ಜಿಲ್ಲೆಯಲ್ಲಿ ಮುಸ್ಲೀಂ ಯುವಕರಿಂದ ರೊಟ್ಟಿ ಕೇಳಲು ಹೋಗಿದ್ದ ಯುವಕನ ಹತ್ಯೆ*

ಯಾದಗಿರಿ-23: ಯಾದಗಿರಿಯಲ್ಲಿ ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಕೊಲೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರೊಟ್ಟಿ ಕೇಳಲು ಹೋಗಿದ್ದ ಯುವಕನನ್ನು ಜಾತಿ ನಿಂದನೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ತಾಯಿ ದೂರು ನೀಡಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಮಾಸುವ ಮುನ್ನವೇ ಯಾದಗಿರಿಯಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕನ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ನಗರದ ಶಹಾಪುರ ಪೇಟ್‌ ಬಡಾವಣೆಯಲ್ಲಿ ಘಟನೆ ನಡೆದಿದ್ದು, ದಲಿತ ಯುವಕ ರಾಕೇಶ್‌ (22) ಕೊಲೆಯಾದವ. ಫಯಾಜ್‌ ಹಾಗೂ ಸಂಗಡಿಗರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಯಾದಗಿರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮರೆಮಾಚಲು ಯತ್ನ : ಹಿಂದೂ ಯುವಕನ ಹತ್ಯೆ ಮರೆಮಾಚಲು ಪೊಲೀಸ್‌ ಇಲಾಖೆ ಯತ್ನ ನಡೆಸಿರುವ ಆರೋಪ ಕೇಳಿಬಂದಿದೆ. ಭಾನುವಾರ ತಡರಾತ್ರಿ ಕೊಲೆಯಾದ್ರೂ ಪೊಲೀಸರು ಕೇಸ್‌...
Davanagere

ದಾವಣಗೆರೆ ಬಿಗ್ ಫೈಟ್ | ಭಾರೀ ಮೆರವಣಿಗೆ ಮೂಲಕ ಕಾಂಗ್ರೆಸ್ ಅಭ್ಯರ್ಥಿ “ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್” ನಾಮಪತ್ರ ಸಲ್ಲಿಕೆ: ದಾವಣಗೆರೆ ಕಾಂಗ್ರೆಸ್ ಪಕ್ಷದ ʼಶಕ್ತಿ ಪ್ರದರ್ಶನʼ

ದಾವಣಗೆರೆ-18: ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ “ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ...
Davanagere

ಖಾಸಗಿ ಆಸ್ಪತ್ರೆ ವೈದ್ಯರ ಸೇವಾ ನ್ಯೂನ್ಯತೆ, ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ರೂ.4.96 ಲಕ್ಷ ಪರಿಹಾರ ನೀಡಲು ಆದೇಶ

ದಾವಣಗೆರೆ-ಏ.18: ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯ ವೈದ್ಯರು ದೋಷ ಪೂರಿತ ವೈದ್ಯಕೀಯ ಸೇವೆಗೆ ಪರಿಹಾರವಾಗಿ ನಷ್ಟ ಅನುಭವಿಸಿದ ರೋಗಿಗೆ ರೂ.4,36,626 ಪರಿಹಾರ ಹಾಗೂ ಮಾನಸಿಕ ವೇದನೆ, ಪ್ರಕರಣದ...
Davanagere

ತಾಯಿ ಗಾಯಿತ್ರಿ ಸಿದ್ದೇಶ್ವರ್ ಪರ ಪ್ರಚಾರಕ್ಕೆ ತೆರಳುವ ವೇಳೆ ಮಾನವೀಯತೆ ಮೆರೆದ ಪುತ್ರಿ ಜಿ.ಎಸ್.ಅಶ್ವಿನಿ.

ದಾವಣಗೆರೆ : ಅಪಘಾತಕ್ಕೆ ಒಳಗಾಗಿದ್ದ ವ್ಯಕ್ತಿಗಳಿಗೆ ಸಕಾಲದಲ್ಲಿ ಸ್ಪಂದಿಸಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಪುತ್ರಿ ಜಿ.ಎಸ್.ಅಶ್ವಿನಿ ಮಾನವೀಯತೆ ಮೆರೆದಿದ್ದಾರೆ. ಜಿ.ಎಸ್.ಅಶ್ವಿನಿ ಅವರು ಬಿಜೆಪಿ ಅಭ್ಯರ್ಥಿ,...
Vijayanagara

ಮಹಿಳೆಯರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ ರಾಜಕಾರಣಿಗಳ ಮೇಲೆ ಕಾನೂನಿನ ಕ್ರಮ ಕೈಗೊಳ್ಳಿ- ಜೆ.ಎಂ. ಚನ್ನಬಸಯ್ಯ

ವಿಜಯನಗರ-ಏ18: ಚುನಾವಣೆಯಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ ರಾಜಕಾರಣಿಗಳ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲು ಒತ್ತಾಯಿಸಿ ಭಾರತ ಕಮ್ಯೂನಿಷ್ಟ ಪಕ್ಷ (ಮಾಕ್ರ್ಸ್ ವಾದಿ) ಪಕ್ಷದ ಜೆಎಂ....
1 2 3 4 24
Page 2 of 24
error: Content is protected !!