ಸರ್ಕಾರದ ಸುತ್ತೋಲೆಯ ಕ್ಯಾರೇ ಮಾಡದ ಪಾಲಿಕೆಯ ಚೆಕ್ಕರ್ ಸಿಬ್ಬಂಧಿಗಳು ; ಸರಿಯಾದ ಸಮಯಕ್ಕೆ ಬಾರದ ಪಾಲಿಕೆಯ ಉಪಾಯುಕ್ತರು
Davanagere : ರಾಜ್ಯ ಸರ್ಕಾರದ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಮತ್ತು ಕರ್ತವ್ಯ ಅವಧಿಯಲ್ಲಿ ಕಾರ್ಯನಿಷ್ಠೆ ತೋರಲು ಕಟ್ಟುನಿಟ್ಟಿನ ನಿಯಮ ರೂಪಿಸಿಲೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ...