buddha_askmysuru
Latest News

ಆಸೆಯೇ ದು:ಖಕ್ಕೆ ಮೂಲ. ಸುಖಕ್ಕೆ ಮೂಲ ಕಾರಣ…?

ಸುಖ ಮತ್ತು ದು:ಖ ಒಂದನ್ನೊಂದು ಒಟ್ಟಿಗೆ ಭೇಟಿಯಾದುದ್ದನ್ನು ಯಾರು ನೋಡಿರಲು ಸಾಧ್ಯವಿಲ್ಲ. ಆದರೆ ಸುಖವನ್ನ ಹರಸುತ್ತ ಹೊರಟವರು ಸುಖಕ್ಕೆ ಬದಲಾಗಿ ದು:ಖವನ್ನು ಹಾಗು ದು:ಖದಲ್ಲಿ ಇರುವವರು ದು:ಖದ ನಂತರ ಸುಖವನ್ನು ಭೇಟಿಯಾಗಿರಬಹುದು. ಆದರೆ ಸುಖ ಮತ್ತು ದು:ಖ ಒಟ್ಟಿಗೆ ಭೇಟಿಯಾಗಿರುವುದನ್ನು ನೋಡಿರಲು ಸಾಧ್ಯವೆ? ಯಾರಾದರೂ ಭೇಟಿ ಮಾಡಿರುವವರು ಇರಬಹುದೆ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿದರೆ ಸಿಗುವ ಉತ್ತರ ಪ್ರಶ್ನೆಯಾಗಿಯೇ ಉಳಿಯಬಹುದು. ಬುದ್ಧ ಆಸೆಯೇ ದು:ಖಕ್ಕೆ ಮೂಲ ಕಾರಣ ಎಂದು ಹೇಳಿರುವುದು...
insurance
Latest News

ಉತೃಷ್ಟ ಜೀವನಕ್ಕೆ ಆರೋಗ್ಯ ವಿಮೆ ಉತ್ತಮ ಮಾರ್ಗ

ಪೀಳಿಗೆಯಿಂದ ಪೀಳಿಗೆಗೆ ಜನರ ಜೀವನಶೈಲಿಯು ಬದಲಾಗುತ್ತ ಬಂದಿದೆ. ಈ ಆಧುನಿಕ ಜೀವನಶೈಲಿಯಿಂದಾಗಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಆರೋಗ್ಯವು ಕ್ಷೀಣಿಸುತ್ತಿದೆ. ಇದಕ್ಕೆ ಮೂಲ ಕಾರಣವೆಂದರೆ ಯುವ ಜನತೆ ಫಾಸ್ಟ್ ಫುಡ್, ಕ್ಷಣಿಕ ಸುಖದ ಹಿಂದೆ ಬಿದ್ದಿರುವುದು. ಈ ದಿನಗಳಲ್ಲಿ ಯಾರಿಗು ತಿಳಿದಿಲ್ಲದ ಕೊರೋನದಂತಹ ಅಥವಾ ಒಂದು ಲಕ್ಷಕ್ಕೆ ಕೆಲವರಿಗೆ ಮಾತ್ರ ಪರಿಣಾಮ ಬೀರುವ ರೋಗಗಳು ಮತ್ತು ಕಾಯಿಲೆಗಳು ಈ ದಿನಗಳಲ್ಲಿ ವ್ಯಾಪಕವಾಗಿ ಹರಡಿವೆ. ಅದು ಮಾರ್ಪಟ್ಟಿರುವ ವಾಸ್ತವದ ಬಗ್ಗೆ ಹೆಚ್ಚು...
Latest News

ಚನ್ನಕೇಶವನ ಮೂಲ ವಿಗ್ರಹ ಸಕಲೇಶಪುರ ದಲ್ಲಿ ಪತ್ತೆ

ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಚನ್ನಕೇಶವ ಸ್ವಾಮಿಯ ಮೂಲ ವಿಗ್ರಹ ಪತ್ತೆಯಾಗಿದೆ. ಪ್ರಾಚೀನ ಕಾಲದಿಂದಲೂ ಚನ್ನಕೇಶವ ಸ್ವಾಮಿಯ ಮೂಲ ನೆಲೆ ಹಾಲೇಬೇಲೂರು ಎಂಬ ಪ್ರತಿಪಾದನೆ ಇದ್ದು ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮದಲ್ಲಿ ಹೊಯ್ಸಳರ ಕಾಲದ ದೇವಾಲಯವಿದೆ. ಇದೇ ಗ್ರಾಮದಲ್ಲಿ ಹೊಯ್ಸಳರು ಚನ್ನಕೇಶವ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಪಾಳೆಗಾರರ ದಾಳಿಯ ಭಯದಿಂದ ಚನ್ನಕೇಶವನ ದೇವಸ್ಥಾನ ನಿರ್ಮಾಣ ಯೋಜನೆ ಬೇಲೂರಿಗೆ ಸ್ಥಳಾಂತರವಾಯಿತು. ಈ ಕಾರಣದಿಂದಲೇ ಗ್ರಾಮಕ್ಕೆ ಹಳೇಬೇಲೂರು ಎಂಬ ಹೆಸರು...
Latest News

ಆರೆಂಜ್ ಸೇವಾ ಸಂಸ್ಥೆ, ಮೈಸೂರು ವತಿಯಿಂದ ಉಚಿತ ಆರೋಗ್ಯ ತಪಾಸಣೆ

ಮೌರ್ಯ ಆಸ್ಪತ್ರೆ ಮೈಸೂರು ಸಹಯೋಗದೊಂದಿಗೆ ಆರೆಂಜ್ ಸೇವಾ ಸಂಸ್ಥೆಯು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಜಿಲ್ಲೆಯ ಚಿಕ್ಕಂಕನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ದಿನಾಂಕ ೨೦/೦೩/೨೦೨೧ ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೩ ರ ತನಕ ನಡೆಸಿದರು.                               ಹಾಗೆ, ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹೊಲಿಗೆ ತರಬೇತಿ ಪ್ರಮಾಣ...
daily_horoscope
Latest News

ದಿನ ಭವಿಷ್ಯ 15/03/2021

ರಾಶಿ ಭವಿಷ್ಯ 15/03/2021 ಮೇಷ ರಾಶಿ ಈ ವಾರ ನೀವು ಹೆಚ್ಚಿನ ತಾಳ್ಮೆ ಇಲ್ಲಿರುವುದು ಅಗತ್ಯ ಈ ವಾರ ಆರೋಗ್ಯ ಕಾಳಜಿ ಹೆಚ್ಚಿನ ರೀತಿಯಲ್ಲಿ ಮಾಡಬೇಕಾಗುತ್ತದೆ. ಭಾರತದಲ್ಲಿ ಉತ್ತಮ ರೀತಿ ಲಾಭ ಮಾಡಿಕೊಡುತ್ತದೆ ಶುಭ ಸಂಖ್ಯೆ. 5 9686487402 ವೃಷಭ ರಾಶಿ ಈ ವಾರ ನೀವು ಎಲ್ಲಾ ಕ್ಷೇತ್ರದಲ್ಲಿ ಅವಸರ ಮಾಡುವುದು ಬೇಡವೇ ಬೇಡ ಸಾಧ್ಯವಾದಷ್ಟು ತಿಳಿವಳಿಕೆ ಹೆಚ್ಚಿನ ಆದ್ಯತೆ ನೀಡಿರಿ ಈ ವಾರ ಹಳೆಯ ಸ್ನೇಹಿತರನ್ನು ಮತ್ತು ಬಾಲ್ಯದ...
gastric_askmysuru
Latest News

ಗ್ಯಾಸ್ಟ್ರಿಕ್ – ಇದಕ್ಕೆ ಅದ್ಭುತವಾದ ಪರಿಹಾರ ಇಲ್ಲಿದೆ

Wonderful remedy for Gastric – The most annoying problem for everyone. ಶುಂಠಿ 100 ಗ್ರಾಂ ಜೀರಿಗೆ 100 ಗ್ರಾಂ ತ್ರಿಪಲ 100 ಗ್ರಾಂ ಓಮಕಾಳು 100 ಗ್ರಾಂ ಬೆಲ್ಲ 350 ಗ್ರಾಮ ಶುದ್ಧವಾದ ಜೇನುತುಪ್ಪ 150 ಗ್ರಾಂ ಬಡೆಸೋಪು 100 ಗ್ರಾಂ ವಿಧಾನ;- ಎಲ್ಲಾ ವಸ್ತುಗಳನ್ನು ಸೇರಿಸಿ ಕುಟ್ಟಿ ಪುಡಿ ಮಾಡಿಕೊಳ್ಳಿ. ಬೆಳಿಗ್ಗೆ ಒಂದು ಸ್ಪೂನ್ ರಾತ್ರಿ ಒಂದು ಸ್ಪೂನ್ ಊಟಕ್ಕೆ ಅರ್ಧ ಗಂಟೆ ಮುಂಚೆ...
makara sankranti
Latest News

ಮಕರ ಸಂಕ್ರಾಂತಿಯ ಆಚರಣೆ ಹಾಗೂ ವೈಜ್ಞಾನಿಕ ವಿಶೇಷತೆಗಳು

ಸಂಕ್ರಾಂತಿಯು ಹೊಸತನದ ಪ್ರತೀಕ. ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವಾಗಿದ್ದು, ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುವ ಸಲುವಾಗಿ ಸಂಭ್ರಮ ಸಡಗರದಿಂದ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ. ಸಂಕ್ರಾಂತಿಯ ದಿನ ಬೆಳಗ್ಗೆ ಕರಿ ಎಳ್ಳನ್ನು ಪುಡಿ ಮಾಡಿ ಮೈಗೆ ಹಚ್ಚಿ ಸ್ನಾನ ಮಾಡಿ, ಸೂರ್ಯ ದೇವನಿಗೆ ಪೂಜೆ ಮಾಡುತ್ತೇವೆ. ಕರಿ ಎಳ್ಳು, ಕುಂಬಳಕಾಯಿಯನ್ನು ದಾನವಾಗಿ ನೀಡಿ ಎಲ್ಲರ ಮನೆಗೆ ಎಳ್ಳು, ಬೆಲ್ಲ ಹಾಗೂ ಕಬ್ಬನ್ನು ಹಂಚುತ್ತೇವೆ. ಶನಿ ದೋಷ ನಿವಾರಣೆಗೆಂದು...
sankranti
Latest News

ಭೋಗಿ ಮತ್ತು ಸುಗ್ಗಿಯ ಆಚರಣೆ ಹಾಗೂ ವೈಜ್ಞಾನಿಕ ವಿಶೇಷತೆಗಳು

ಸಂಕ್ರಾಂತಿ ಹಬ್ಬವು ಆನಂದವನ್ನು ಹರಡುವ ಹಬ್ಬ. ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗಿ ಮತ್ತು ಸಂಕ್ರಾಂತಿಯ ನಂತರದ ದಿನ ಸುಗ್ಗಿ ಎಂದು ದೇಶದ ಹಲವೆಡೆ ಮಾರ್ಗಶಿರ ಪುಷ್ಯ ಮಾಸಗಳಲ್ಲಿ ಈ ಹಬ್ಬವನ್ನು ಆಚರಿಸುತ್ತೇವೆ. ಭೋಗಿ ಬೆಂಕಿ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಅಗ್ನಿಯಲ್ಲಿ ಸುಟ್ಟು, ಹಳೆಯ ವಿಷಯಗಳ ಪ್ರತೀಕವಾಗಿ ಹಳೆಯ ಬಟ್ಟೆಯನ್ನು ಅಗ್ನಿಯಲ್ಲಿ ಹಾಕಿ, ಮನಸ್ಸಿನ ಅಂಧಕಾರವನ್ನು ಜ್ಞಾನದ ಮೂಲಕ ಪ್ರಜ್ವಲಿಸುವ ಪ್ರತೀಕವಾಗಿ ಈ ಭೋಗಿ ಬೆಂಕಿಯನ್ನು ಹಚ್ಚುತ್ತೇವೆ. ಬೋರೆ ಹಣ್ಣು -...
1 25 26 27 28
Page 27 of 28
error: Content is protected !!