Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305
Latest News

ಜನವರಿ 26 ಗಣರಾಜ್ಯೋತ್ಸವ ಮಾಡುವ ನಾವುಗಳು…. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನುಮದಿನವನ್ನು ಮರೆಯುತ್ತಿದ್ದೇವೆ ಏಕೆ…???

ಇನ್ನೂ ಕೆಲವೇ ಕೆಲವು ದಿನಗಳು ಕಳೆದರೆ ದೇಶದೆಲ್ಲಡ ವಿಜೃಂಭಣೆಯ ಗಣರಾಜ್ಯೋತ್ಸವದ ಉತ್ಸಾಹವನ್ನು ಮಾಡುತ್ತಾ ಖುಷಿಯ ನೆನಪನ್ನು ಹೊತ್ತು ಮನೆಗೆ ತೆರಳುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿ ನಾವು-ನೀವೂಗಳೆಲ್ಲ ಸಂತೋಷದಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವವನ್ನು ಎಲ್ಲಾ ಕಡೆಯೂ ಆಚರಿಸುತ್ತಿದ್ದೇವೆ. ಆದರೆ ಈ ಒಂದು ಸಂತೋಷಕ್ಕೆ ಕಾರಣೀಭೂತರಾಗಿರುವ ಶ್ರೀಯುತ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನುಮ ದಿನವನ್ನು ಮಾತ್ರ ಒಮ್ಮೆಯೂ ಸಹ ಸರ್ಕಾರಿ ಗೌರವಗಳೊಂದಿಗೆ, ಎಲ್ಲಾ ಜಾತಿ ಜನಾಂಗದವರೊಂದಿಗೆ,...
Davanagere

ಆಶ್ರಯ ಯೋಜನೆಯಡಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ನೀಡಿರುವ ನಿವೇಶನವನ್ನು ಬೇರೆ ಜನಾಂಗದವರ ಹೆಸರಿಗೆ ಖಾತೆ ಮಾಡಿರುವ ಪಾಲಿಕೆ ಅಧಿಕಾರಿಗಳು

ದಾವಣಗೆರೆ : ಮಹಾನಗರ ಪಾಲಿಕೆ ವಾರ್ಡ ನಂಬರ್ 05 ರ ವ್ಯಾಪ್ತಿಯಲ್ಲಿ ಬರುವ ರಾಜೀವ್ ಗಾಂಧಿ ಬಡಾವಣೆಯಲ್ಲಿ ಚಾಲ್ತಿ ಡೋರ್ ನಂಬರ್ 259ರ ಸ್ವತ್ತು, ಈ ಹಿಂದೆ ಅಂದರೆ ದಿನಾಂಕ 04/08/1992 ರಂದು ಪರಿಶಿಷ್ಟ ಜಾತಿಗೆ ಸೇರಿದ ಶ್ರೀಮತಿ ಸಾವಿತ್ರಿಬಾಯಿ ಕೋಂ ಲೇಟ್ ಕೃಷ್ಣ ನಾಯ್ಕ್ , #೦೦, ಗೋಶಾಲೆ, ಆವರಗೆರೆ, ದಾವಣಗೆರೆ, ವಯಸ್ಸು 54, ಇವರಿಗೆ ಜಿಲ್ಲಾಡಳಿತವು ಆಶ್ರಯ ಯೋಜನೆಯಡಿ ಅಳತೆ 20x30 ರ ವಿಸ್ತೀರ್ಣವುಳ್ಳ ಖಾಲಿ ನಿವೇಶನ...
Chithradurga

ರಸ್ತೆ ಬದಿಯಲ್ಲಿ ಗಿಡ ನೆಡುವುದರ ಬಗ್ಗೆ ಸಾರ್ವಜನಿಕರ ಹೆಚ್ಚಿನ ಆಸಕ್ತಿ ವಹಿಸಬೇಕು.

ರಸ್ತೆ ಬದಿಯಲ್ಲಿ ಸಾಲುಮರಗಳನ್ನು ನೆಟ್ಟ ಸಾಲುಮರದ ತಿಮ್ಮಕ್ಕರನ್ನ ನೆನಪಿಸಿಕೊಂಡರೆ, ಇಂದಿನ ಕಾಲದ ಯುವ ಜನಾಂಗ, ತಮ್ಮ ಶಕ್ತಿಗೆ ಅನುಸಾರವಾಗಿ ರಸ್ತೆ ಬದಿಯಲ್ಲಿ, ಖಾಲಿ ಇರುವ ಜಾಗಗಳಲ್ಲಿ, ಸಾಲುಮರಗಳ, ಸಸಿಗಳನ್ನು ನೆಟ್ಟು ಬೆಳೆಸಿ, ಸಾರ್ವಜನಿಕರಿಗೆ ನೆರಳು ನೀಡುವಂತಹ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಹಾಗೆ ಪರಿಸರ ನಿರ್ವಹಣೆಯಲ್ಲೂ ಸಹ ಹೆಚ್ಚಿನ ಪಾತ್ರವನ್ನು ವಹಿಸಬೇಕು ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ...
Latest News

ನಮಗೆಲ್ಲರಿಗೂ ಸಾವಿನ ಮೌಲ್ಯ ತಿಳಿಯುವುದಾದರು ಎಂದು…..??

ಸಾವು- ಮರಣ-ಮೃತ್ಯು... ಎಂಬ ಹಲವು ಪದಗಳಲ್ಲಿ ಉಚ್ಚರಿಸುವ ನಾವುಗಳು ಅದರ ನಿಜವಾದ ಅರ್ಥ ಮತ್ತು ಮೌಲ್ಯಗಳನ್ನು ಮರೆತಿದ್ದೇವೆ ಅನಿಸುತ್ತದೆ. ಅದು ನಮ್ಮ ಮನುಷ್ಯ ಕುಲಕ್ಕೆ ಬಹುದೊಡ್ಡ ಪಾಠವನ್ನು ಕಲಿಸುವ ಅತ್ಯಲ್ಪ ಸಮಯದ ಸೂತ್ರವಾಗಿ ಉಜ್ವಲಿಸಿದೆ. ಮಾನವೀಯ ಮೌಲ್ಯಗಳು ಮರೆಯಾಗುತಿಹೆ ನಿಮಗೆ, ಅಷ್ಟೆ ಏಕೆ ಈ ಪ್ರಕೃತಿಯ ಮಡಿಲಲ್ಲಿ ಜನಿಸಿರುವ ಪ್ರತಿಯೊಂದು ಜೀವಿಗೂ ಕಟ್ಟಿಟ್ಟ ಬುತ್ತಿಯಾಗಿದೆ. ಆದರೆ ಎಲ್ಲಾ ವಸ್ತು-ಜೀವಿಗಳಿಗಿಂತ ಮನುಷ್ಯ ಎಂಬ ಜೀವಿಗೆ ಅದು ವಿಶೇಷ ಅರ್ಥವನು ಕಲ್ಪಿಸುತ್ತದೆ ನಾವು...
Latest News

ಖೊಟ್ಟಿ ದಾಖಲೆಗಳ ಮೂಲಕ ಕೆಲಸ ಗಿಟ್ಟಿಸಿಕೊಂಡ ಅಂಗನವಾಡಿ ಕಾರ್ಯಕರ್ತೆ

ಬೆಳಗಾವಿ : ರಾಯಬಾಗ ತಾಲ್ಲೂಕು, ಕಂಚಕರವಾಡಿ ಗ್ರಾಮದ ಪಾಟೀಲ ತೋಟದಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ -೦೨ರ, ಕೋಡ್ ಸಂಖ್ಯೆ-೪೬೭ರ ಅಂಗನವಾಡಿ ಕೇಂದ್ರದ ಶಿಕ್ಷಕಿಯ ( ಕಾರ್ಯಕರ್ತೆ) ಹುದ್ಧೆಗೆ ರಾಜ್ಯ ಸರ್ಕಾರ ದಿನಾಂಕ ೧೨-೦೬-೨೦೦೮ರಂದು ಗೆಜೆಟ್ ಸುತ್ತೋಲೆಯ ಹೊರಡಿಸಿದ್ದು, ಅದರಂತೆ ಜನತಾ ಪ್ಲಾಟ್ ವಾರ್ಡ ನಂಬರ್ - ೦೭, ಹಾರುಗೇರಿ ಗ್ರಾಮದ ಲಿಂಗಾಯಿತ ಸಮುದಾಯದ ನಿವಾಸಿಯಾಗಿರುವ ಶ್ರೀಮತಿ ದಾನಮ್ಮ ಬಾಳಪ್ಪ ಬೆನ್ನಾಡೆ ಬಿನ್ ಬಾಳಪ್ಪ ರಾಮಪ್ಪ ಎಂಬುವವರು ತಹಸೀಲ್ದಾರ್ ಕಚೇರಿಯಲ್ಲಿ ಲಂಚವನ್ನು...
Davanagere

ಕೇಂದ್ರ ರೈಲ್ವೇ ಇಲಾಖೆಗೆ ಸುಳ್ಳು ಮಾಹಿತಿಗಳ ನೀಡಿ, ಪಿಂಚಣಿ ಪಡೆಯುತ್ತಿರುವ ಜಬರ್‌ದಸ್ತ್ ಅಜ್ಜಿ

ದಾವಣಗೆರೆ : ಹರಿಹರ ತಾಲ್ಲೂಕು, ಕಸಬಾ ಹೋಬಳಿಯ ಅಮರಾವತಿ ಗ್ರಾಮದ ವೀರಶೈವ ಲಿಂಗಾಯಿತ ಸಮುದಾಯದ ಬಸಪ್ಪ ಕರೂರು (ಪೌತಿ) ಎಂಬುವವರು ಈ ಹಿಂದೆ ಕೇಂದ್ರ ಸರ್ಕಾರದ ಮೈಸೂರು ವಿಭಾಗದ ರೈಲ್ವೆ ಇಲಾಖೆಯ ಪ್ರಮುಖ ಅಂಗವಾದ CEMTEX (Central Magnetic Tape Exchange) DEPARTMENT,, ಅಂದರೆ ಕೇಂದ್ರ ಆಯಸ್ಕಾಂತ ಸುರುಳಿ ತಯಾರಿಕಾ ಘಟಕದಲ್ಲಿ ನೇಮಕಾತಿಗೊಂಡಿದ್ದು, ಅಲ್ಲಿಂದ ಬಸಪ್ಪ ಕರೂರು ಎಂಬುವವರು ಜೀವನ ಸಾಗಿಸಿಕೊಂಡಿದ್ದು, ಗಿರಿಯಮ್ಮ ಎಂಬುವವರನ್ನು ವಿವಾಹವಾಗಿದ್ದು, ಇವರಿಗೆ ಗುರುಶಾಂತಮ್ಮ, ಚನ್ನಬಸಮ್ಮ,...
Davanagere

ಆಶ್ರಯ ಮನೆಗಳನ್ನು ಕಾಲಾವಧಿಗೂ ಮುನ್ನವೇ ಕುಟುಂಬದ ವ್ಯಕ್ತಿಗಳಿಗೆ ಪರಭಾರೆ ಮಾಡಿದ ಪಾಲಿಕೆಯ ಮಾಜಿ ಗೋಲ್ ಮಾಲ್ ಕೃಷ್ಣ

ದಾವಣಗೆರೆ : ದಾವಣಗೆರೆ ನಗರ ಭಾಗದಲ್ಲಿ ಸರ್ಕಾರದ ಸುತ್ತೋಲೆ- ಎಂಡಿ ಆರ್.ಜಿ ಆರ್.ಹೆಚ್.ಸಿ.ಎಲ್ ೫೮ ವಿಎಸ್ ಎಲ್ ೨೦೧೯/೩೪೪೩ ರಂತೆ, ಸರ್ಕಾರದ ಪತ್ರ ಸಂಖ್ಯೆ ವ.ಇ ೨೯ ಹೆಚ್.ಎ.ಹೆಚ್/೨೦೧೧, ದಿನಾಂಕ ೧೭/೦೬/೨೦೧೦ ರಂತೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ರಾಜೀವ್ ಗಾಂಧಿ ಆಶ್ರಯ ಯೋಜನೆ ಹಾಗೂ ವಾಜಪೇಯಿ ನಗರ ನಿವೇಶನ ಯೋಜನೆಗಳಡಿ, ಸರ್ಕಾರದ ಮಾರ್ಗಸೂಚಿಯಂತೆ ಅಂದಿನ ಜಿಲ್ಲಾಧಿಕಾರಿಗಳಾದ ಕೆ.ಶಿವರಾಂ ರವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವಸತಿ ರಹಿತರಿಗೆ ಮತ್ತು ಪರಿಶಿಷ್ಟ...
Davanagere

ರಾಜ್ಯ ಸರ್ಕಾರದ ಕೆಂಪು-ಹಳದಿ ಬಣ್ಣದ ಟ್ಯಾಗ್ ಧರಿಸದೆ ಕನ್ನಡಕ್ಕೆ ಅವಮಾನ ಮಾಡುತ್ತಿರುವ ಹರಿಹರದ ಸಿಂಗಲೀಕ ನೋಂದಣಾಧಿಕಾರಿ ನಾಗರಾಜ್

ದಾವಣಗೆರೆ : ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಕೋಟಿ ಕೋಟಿ ರೂಪಾಯಿಗಳ ಆದಾಯ ಸಂಗ್ರಹದೊಂದಿಗೆ ಕರ್ನಾಟಕ ಸರ್ಕಾರಕ್ಕೆ ಮೂರನೇ ಅತಿ ಹೆಚ್ಚು ಆದಾಯವನ್ನು ಉತ್ಪಾದಿಸುವ ಇಲಾಖೆಯಾಗಿದೆ. ನೋಂದಾಯಿತ ಒಟ್ಟು ದಾಖಲೆಗಳು ಸುಮಾರು ೧೯.೫೭ ಲಕ್ಷಗಳು. ಅಂಚೆ ಚೀಟಿಗಳು ಮತ್ತು ನೋಂದಣಿ ಇಲಾಖೆಯು ನೋಂದಾಯಿತ ಸಾರ್ವಜನಿಕ ದಾಖಲೆಗಳಾದ ಮದುವೆಗಳು ಮತ್ತು ಸಂಸ್ಥೆಗಳ ನೋಂದಣಿ, ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು ಅಂದರೆ ಮಾರಾಟ, ವರ್ಗಾವಣೆ ಅಥವಾ ಸ್ಥಿರ ಆಸ್ತಿಗಳ ಉಡುಗೊರೆ, ಅಡಮಾನ, ವಕೀಲರ ಅಧಿಕಾರ,...
Bengaluru

ಮುನಿರತ್ನ ಹನಿಟ್ರ್ಯಾಪ್ ಮಾಡಿಯೇ ಕೋಟ್ಯಾಧಿಪತಿಯಾದ… ಲಗ್ಗೆರೆ ನಾರಾಯಣಸ್ವಾಮಿ

ಬೆಂಗಳೂರು -02 : ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಇಡ್ಲಿ ಮಾರಾಟ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಶಾಸಕ ಮುನಿರತ್ನ ಕುಟುಂಬ, ಹನಿಟ್ರ್ಯಾಪ್ ಮಾಡಿಯೇ ಕೋಟ್ಯಾಧಿತಿ ಆಗಿದ್ದಾರೆಯೇ ಎಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಮಂಜುಳಾ ಅವರ ಪತಿ ಲಗ್ಗೆರೆ ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಸೃಷ್ಟಿಸಿ ಲಗ್ಗೆರೆ ವಾರ್ಡ್ ಮಾಜಿ ಮಹಿಳಾ ಕಾರ್ಪೋರೇಟರ್ ಪತಿ ನಾರಾಯಣಸ್ವಾಮಿಗೆ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಮುನಿರತ್ನ ವಿರುದ್ಧ ನಂದಿನಿ ಲೇಔಟ್...
Bengaluru

2025ನೇ ಸಾಲಿನ SSLC ಮತ್ತು 2nd ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ PUC ಮತ್ತು SSLC ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, 2ನೇ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 19 ರಂದು ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ. 2ನೇ ಪಿಯುಸಿ ಪರೀಕ್ಷೆಯ ನಂತರ SSLC ಪರೀಕ್ಷೆ 2025, ಮಾರ್ಚ್ 20ರಿಂದ ಆರಂಭಗೊಂಡು ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆಯಲಿವೆ. 25...
1 2 3 28
Page 1 of 28
error: Content is protected !!