ಹೆಸರಾಂತ ಶಿಕ್ಷಣ ಸಂಸ್ಥೆ ಪುಷ್ಪ ಮಹಾಲಿಂಗಪ್ಪ ಶಾಲೆಯ ಮೋಸಗಾರಿಕೆ ; ವಿದ್ಯಾವಂತರಿಂದಲೇ ಕಾನೂನು ಉಲ್ಲಂಘನೆ, ಎಲ್ಲಿದೆ ನ್ಯಾಯ…??
ದೂರಿನ ಮೇಲೆ ದೂರು ನೀಡಿದರೂ ಕಣ್ಣು ಬಾಯಿ ಮುಚ್ಚಿಕೊಂಡಿರುವ ಪಾಲಿಕೆ ಆಯುಕ್ತರು

ದಾವಣಗೆರೆ : ಮಹಾಲಿಂಗಪ್ಪನವರು ಮತ್ತು ಅವರ ಸಹೋದರ ಭೀಮಪ್ಪನವರು ನಿಜಕ್ಕೂ ಈ ದೇಶ ಕಂಡ ಅತ್ಯುನ್ನತ ಪ್ರಜೆಗಳಾಗಿದ್ದಾರೆ. ಕಾರಣ ದಿನಾಂಕ 27-06-2024ರಂದು ನಮ್ಮ ಪತ್ರಿಕೆಯ ಸಂಪಾದಕರು ಪಾಲಿಕೆಯ ಕಿರಾತಕ ಭ್ರಷ್ಟರು ಮಾಹಿತಿಯ ರವಾನಿಸಿ ಕೋರ್ಟ್ ಮೊರೆ ಹೋಗಿ, ಸ್ಟೇ ತರುತ್ತಾರೆ ಎಂಬ ಮುಂದಾಲೋಚನೆಯಿಂದ ದಾವಣಗೆರೆ ಜಿಲ್ಲೆಯಲ್ಲಿರುವ ಮೂರು ನ್ಯಾಯಾಲಯದಲ್ಲಿಯೂ ಕೆವಿಟ್ ಹಾಕಿ, ನೋಟೀಸ್ ಕಳುಹಿಸಿದ್ದರೆ, ಮಹಾಶಯರೋ ಬೇರೆ ಬೇರೆ ವ್ಯೆಕ್ತಿಗಳಿಂದ ದುಡ್ಡಿಗೆ ಆಮೀಷ ಒಡ್ಡಿಸಿದರು, ಜಗ್ಗದೆ ಇದ್ದಾಗ ವರದಿಗಾರರಿಂದಲೇ ನಮ್ಮ ಪತ್ರಿಕೆಯ ಸಂಪಾದಕರ ಬಗ್ಗೆ ಮಾಹಿತಿ ಕಲೆ ಹಾಕಿ ಅವರಿಂದ ಹೇಳುವ ಪ್ರಯತ್ನ ಮಾಡಿದರು ಅದಕ್ಕೂ ಜಗ್ಗದೆ ಇದ್ದಾಗ, ಕೆಲವು ರಾಜಕೀಯ ವ್ಯೆಕ್ತಿಗಳಿಂದ ಜೀವ ತೆಗೆಯದೆ ಭಯ ಬೀಳಿಸುವ ಕೀಚಕರಿಂದಲೂ ಧಮ್ಕಿ

hw-remosaic: 0;
touch: (-1.0, -1.0);
modeInfo: ;
sceneMode: Night;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;

ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು