Latest News

ಎಲ್ಲರಿಗೂ ಕಾಡುತ್ತಿರುವ ದೊಡ್ಡ ತೊಂದರೆ ಎಂದರೆ ಕೂದಲು ಉದುರುವಿಕೆ; ಇದಕ್ಕೆ ಅದ್ಭುತವಾದ ಹಾಗೂ ಪರಿಣಾಮಕರವಾದ ಔಷಧಿ ಇಲ್ಲಿದೆ;

Sanmate Ayurveda

Wonderful remedy for Hair fall:

ವಿಧಾನ;-
ಕೊಬ್ಬರಿ ಎಣ್ಣೆ 300ml
ನಿಂಬೆರಸ 200ml
ಆಲೋವೆರಾ ಗೊಜ್ಜು 200ml
ಆಮ್ಲ ರಸ 200ml
ಮದರಂಗಿ ರಸ 200ml
ಸ್ವಚ್ಛವಾದ ಬಾದಾಮಿ ಎಣ್ಣೆ 200ml
ಕರಿಬೇವಿನ ರಸ 200ml

ವಿಧಾನ;-
ಎಲ್ಲವನ್ನೂ ಚೆನ್ನಾಗಿ ಕಲಿಸಿ. ಸಣ್ಣ ಉರಿಯಲ್ಲಿ ಕಾಯಿಸಬೇಕು.

ಎಣ್ಣೆ ಮಾತ್ರ ಉಳಿದ ನಂತರ ಶೋಧಿಸಿ ಕೊಳ್ಳಿ.

ಇದನ್ನು ಪ್ರತಿದಿನ ಹಚ್ಚುತ್ತಾ ಬಂದರೆ ಕೂದಲು ಉದುರುವುದು ನಿಲ್ಲುತ್ತದೆ.


ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Sanmate Ayurveda: 9901950463

ಸಮ್ಮತೆ ಆಯುರ್ವೇದ ಸಂಸ್ಥೆಯು, ಪ್ರಾಚೀನ ಗ್ರಂಥಗಳಲ್ಲಿ ಋಷಿಮುನಿಗಳು ಉಲ್ಲೇಖಿಸಿರುವ ಸೂತ್ರಗಳನ್ನು ಬಳಸಿಕೊಂಡು ಸುಮಾರು 20 ವರ್ಷಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಿದೆ.
ಹಾಗೂ ಸಾಮಾಜಿಕ ಕಳಕಳಿಯಿಂದ ಸುಟ್ಟಗಾಯಗಳಿಗೆ ಉಚಿತವಾದ ಔಷಧಿಯನ್ನು ಸುಮಾರು 12 ವರ್ಷಗಳಿಂದ ಸಂಸ್ಥೆಯು ದೇಶಾದ್ಯಂತ ನೀಡುತ್ತಾ ಬರುತ್ತಿದೆ.

We are committed to create healthy family and happy family.
error: Content is protected !!