Latest News

ಗ್ಯಾಸ್ಟ್ರಿಕ್ – ಇದಕ್ಕೆ ಅದ್ಭುತವಾದ ಪರಿಹಾರ ಇಲ್ಲಿದೆ

ಸಂಧ್ಯಾ, Sanmate Ayurveda.

gastric_askmysuru

Wonderful remedy for Gastric – The most annoying problem for everyone.

  • ಶುಂಠಿ 100 ಗ್ರಾಂ
  • ಜೀರಿಗೆ 100 ಗ್ರಾಂ
  • ತ್ರಿಪಲ 100 ಗ್ರಾಂ
  • ಓಮಕಾಳು 100 ಗ್ರಾಂ
  • ಬೆಲ್ಲ 350 ಗ್ರಾಮ
  • ಶುದ್ಧವಾದ ಜೇನುತುಪ್ಪ 150 ಗ್ರಾಂ
  • ಬಡೆಸೋಪು 100 ಗ್ರಾಂ

ವಿಧಾನ;-
ಎಲ್ಲಾ ವಸ್ತುಗಳನ್ನು ಸೇರಿಸಿ ಕುಟ್ಟಿ ಪುಡಿ ಮಾಡಿಕೊಳ್ಳಿ. ಬೆಳಿಗ್ಗೆ ಒಂದು ಸ್ಪೂನ್ ರಾತ್ರಿ ಒಂದು ಸ್ಪೂನ್ ಊಟಕ್ಕೆ ಅರ್ಧ ಗಂಟೆ ಮುಂಚೆ ಮಜ್ಜಿಗೆಯಲ್ಲಿ ಅಥವಾ ಮಡಿಕೆಯ ನೀರಲ್ಲಿ ತೆಗೆದುಕೊಳ್ಳಬೇಕು.

Subscribe to “Ask Mysuru” YouTube Channel for more informative videos.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Sanmate Ayurveda: 9901950463

ಸಮ್ಮ ತೆ ಆಯುರ್ವೇದ ಸಂಸ್ಥೆಯು, ಪ್ರಾಚೀನ ಗ್ರಂಥಗಳಲ್ಲಿ ಋಷಿಮುನಿಗಳು ಉಲ್ಲೇಖಿಸಿರುವ ಸೂತ್ರಗಳನ್ನು ಬಳಸಿಕೊಂಡು ಸುಮಾರು 20 ವರ್ಷಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಿದೆ.
ಹಾಗೂ ಸಾಮಾಜಿಕ ಕಳಕಳಿಯಿಂದ ಸುಟ್ಟಗಾಯಗಳಿಗೆ ಉಚಿತವಾದ ಔಷಧಿಯನ್ನು ಸುಮಾರು 12 ವರ್ಷಗಳಿಂದ ಸಂಸ್ಥೆಯು ದೇಶಾದ್ಯಂತ ನೀಡುತ್ತಾ ಬರುತ್ತಿದೆ.

error: Content is protected !!